ನಾ ಕಂಡ ಪ್ರವಾಸಿ ತಾಣಗಳು

Author : ಮಂಜುನಾಥ್ ದಂಡಿನಶಿವರ

Pages 184

₹ 250.00




Year of Publication: 2024
Published by: ಗೋಪಿಕಾ ಪ್ರಕಾಶನ
Address: GOPIKA PRAKASHANA NO. 64, 2ND FLOOR, 2ND MAIN, 2ND CROSS, OPP.VAKKALIGARA SANGHA SCHOOL, KOTTIGEPALYA, BANGALORE-56091
Phone: 9448517446

Synopsys

ಇದು ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೃತಿಯಾಗಿದೆ. ಇದರಲ್ಲಿ ಬರೋಬ್ಬರಿ ಕರ್ನಾಟಕದ 50 ತಾಣಗಳ ಪರಿಚಯದ ಲೇಖನಗಳನ್ನು ಕಾಣಬಹುದು. ಜೊತೆಗೆ ಫೋಟೋಗಳಿವೆ. ಸಾಹಿತಿ ಹಡವ್ ವನ ಹಳ್ಳಿ ವೀರಣ್ಣಗೌಡರು ಮುನ್ನುಡಿ ಬರೆದಿದ್ದಾರೆ. ಡಾ. ಕುಮಾರಸ್ವಾಮಿ ಬೆನ್ನುಡಿ ಬರೆದಿದ್ದಾರೆ. ಪ್ರವಾಸಕ್ಕೆ ಹೋಗುವವರಿಗೆ ಈ ಪುಸ್ತಕ ಮಾರ್ಗದರ್ಶನ ನೀಡುತ್ತದೆ.